ಸ್ಯಾಂಡಲ್ ವುಡ್ ನಟನ ಹೊಸ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ ರಕ್ಷಿತ್ ಶೆಟ್ಟಿ
ನಟ ರಕ್ಷಿತ್ ಶೆಟ್ಟಿ ಈಗ ತಮ್ಮ ಬ್ಯಾನರ್ ನಲ್ಲಿ ಸಾಕಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅದರೊಂದಿಗೆ ಇದೀಗ ಸ್ಯಾಂಡಲ್ ವುಡ್ ನಟನ ಚಿತ್ರಕ್ಕೆ ರಕ್ಷಿತ್ ಬಂಡವಾಳ ಹಾಕುತ್ತಿದ್ದಾರೆ. ತಮ್ಮ ಪರಂವಃ ಬ್ಯಾನರ್ ನಲ್ಲಿ ಮತ್ತೊಂದು ವಿಭಿನ್ನ ಚಿತ್ರ ಮಾಡುವುದಕ್ಕೆ ರಕ್ಷಿತ್ ಕೈ ಹಾಕಿದ್ದಾರೆ. ಅಂದಹಾಗೆ, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ನಾಯಕನಾಗಿರುವುದು ದೂದ್ ಪೇಡ ದಿಗಂತ್. ರಕ್ಷಿತ್ ಮತ್ತು ದಿಗಂತ್ ಕಾಂಬಿನೇಶನ್ ಚಿತ್ರಕ್ಕೆ ಈಗಾಗಲೇ 'ಕಥೆಯೊಂದು ಶುರುವಾಗಿದೆ' ಎಂಬ ಟೈಟಲ್ ಫಿಕ್ಸ್ ಆಗಿದೆ. ಇನ್ನು ಈ ಸಿನಿಮಾ ದಿಗಂತ್ ಅವರ 'ಪಂಚರಂಗಿ' ಸ್ಟೈಲ್ ನಲ್ಲಿ ಇರಲಿದೆಯಂತೆ. 'ಪಂಚರಂಗಿ' ಸಿನಿಮಾ ನೋಡಿ ಇಷ್ಟ ಪಟ್ಟವರಿಗೆ ಈ ಚಿತ್ರ ಕೂಡ ಹತ್ತಿರವಾಗಲಿದೆಯಂತೆ
Rakshit Shetty is investing in Sandalwood's new film.Rakshit Shetty is doing a lot of good films now he is banner.However, Duth Peda Diganth is the hero of the film produced by Rakshit Shetty. Rakshith and Diganth Combination are already titled 'katheyondu shuruvagide'. The movie will be in Diganth's 'Pancharangi' style. The movie will be close to those who like to see 'Pancharangi'...watch this video